facebook pixel
chevron_right Entertainment
transparent
ಥಗ್ಸ್ ಬೊಕ್ಕಸಕ್ಕೆ ಮೊದಲ ದಿನವೇ 50 ಕೋಟಿ ರೂ !
ಬಾಲಿವುಡ್​ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ, ಅಮಿತಾಭ್ ಬಚ್ಚನ್, ಆಮೀರ್ ಖಾನ್ ನಟನೆಯ 'ಥಗ್ಸ್ ಆಫ್ ಹಿಂದುಸ್ಥಾನ್' ಚಿತ್ರ ಗುರುವಾರ ಜಗತ್ತಿನಾದ್ಯಂತ 7000ಕ್ಕೂ ಅಧಿಕ ಸ್ಕ್ರೀನ್​ಗಳಲ್ಲಿ ತೆರೆಕಂಡಿದೆ. ಅಭಿಮಾನಿ ವಲಯದಲ್ಲೂ ಪೋಸ್ಟರ್, ಟ್ರೇಲರ್, ಮೇಕಿಂಗ್ ವಿಡಿಯೋಗಳ ಮೂಲಕವೇ ಹೆಚ್ಚು ನಿರೀಕ್ಷೆ ಹುಟ್ಟುಹಾಕಿತ್ತು. ಇದೀಗ ಇದೇ ಚಿತ್ರದ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ರಿಪೋರ್ಟ್ ಹೊರಬಿದ್ದಿದೆ. ಬರೋಬ್ಬರಿ 50 ಕೋಟಿ ರೂ. ಗಳಿಸುವ ಮೂಲಕ ಸಾರ್ವಕಾಲಿಕ ದಾಖಲೆ ಮಾಡಿದೆ! ವಿಮರ್ಶಕರ ದೃಷ್ಟಿಯಿಂದ ಋಣಾತ್ಮಕ ಅಭಿಪ್ರಾಯ ಪಡೆದುಕೊಂಡಿದ್ದ ಚಿತ್ರ, ಗಳಿಕೆ ವಿಚಾರದಲ್ಲಿ ಹೆಚ್ಚು ಸದ್ದು ಮಾಡಿದೆ. ಅಷ್ಟೇ ಅಲ್ಲ, ಈ ಹಿಂದಿನ ಮೊದಲ ದಿನದ ಗಳಿಕೆಯ ಹಲವು ದಾಖಲೆಗಳನ್ನು 'ಥಗ್ಸ್. ಸಲ್ಮಾನ್ ಖಾನ್ ನಟಿಸಿದ್ದ 'ಪ್ರೇಮ ರತನ್ ಧನ್ ಪಾಯೋ' ಚಿತ್ರ 39. 'ಬಾಹುಬಲಿ-2' 40.73 ಕೋಟಿ ರೂ.
For the best experience use Awesummly app on your Android phone
Awesummly Chrome Extension Awesummly Android App