facebook pixel
chevron_right Top
transparent
ಬ್ರಿಟನ್​ನ 2 ಉಪಗ್ರಹಗಳ ಉಡಾವಣೆ ಮಾಡಿದ ಇಸ್ರೋ
ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಇನ್ನೊಂದು ಮೈಲಿಗಲ್ಲು ಮುಟ್ಟಿದ್ದು, ಮೊದಲ ಖಾಸಗಿ ಉಪಗ್ರಹಗಳನ್ನು ಉಡಾವಣೆ ಮಾಡಿದೆ. ಬ್ರಿಟನ್​ನ 2 ಖಾಸಗಿ ನೋವಾಸರ್ ಹಾಗೂ ಎಸ್1-4 ಎಂಬ ಉಪಗ್ರಹಗಳನ್ನು ಭಾನುವಾರ ರಾತ್ರಿ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಉಡಾವಣೆ ಮಾಡಲಾಗಿದೆ. ಅತಿ ಕಡಿಮೆ ಬೆಲೆಯ S​ ಬ್ಯಾಂಡ್​ ಹೊಂದಿರುವ ಉಪಗ್ರಹಗಳು 889 ಕೆ.ಜಿ ಭಾರ ಹೊತ್ತು ಕಕ್ಷೆಗೆ ಸೇರಲಿರುವ ಉಪಗ್ರಹಗಳು ಅರಣ್ಯ ಮ್ಯಾಪಿಂಗ್, ಹವಾಮಾನ ವೈಪರೀತ್ಯ ಎಚ್ಚರಿಕೆ ಸಂದೇಶ ನೀಡಲಿವೆ.
For the best experience use Awesummly app on your Android phone
Awesummly Chrome Extension Awesummly Android App