facebook pixel
chevron_right Technology
transparent
ಎಕ್ಸ್‌ಟ್ರನಲ್ GPU ಏಕೆ ಬೆಸ್ಟ್..? ನಿಮಗೆ ಗೊತ್ತಿಲ್ಲ ಈ ಅಂಶಗಳು..!
ಇಂದು ಮಾರುಕಟ್ಟೆಯಲ್ಲಿ ಅತಿಹೆಚ್ಚಿನ ಪ್ರಮಾಣದ ಗೇಮ್ ಗಳು ಕಾಣಿಸಿಕೊಳ್ಳುತ್ತಿದ್ದು ಇವು ದೊಡ್ಡ ಪ್ರಮಾಣದ ಗ್ರಾಫಿಕ್ಸ್ ಗಳನ್ನು ಹೊಂದಿರುತ್ತವೆ, ಹೀಗಾಗಿ ಇವುಗಳನ್ನು ಆಡುವ ಸಲುವಾಗಿ ದೊಡ್ಡ ಮಟ್ಟದ ಗ್ರಾಫಿಕ್ಸ್ ಕಾರ್ಡ್ ಇರುವಂತಹ ಕಂಪ್ಯೂಟರ್ ಗಳು ಇಲ್ಲವೇ ಗೇಮಿಂಗ್ ಕನ್ ಸೋಲ್ ಗಳು ಬೇಕಾಗುತ್ತದೆ. ಅಲ್ಲದೇ ಇದಕ್ಕಾಗಿಯೇ ಇಂದು ಮಾರುಕಟ್ಟೆಯಲ್ಲಿ ಗೇಮಿಂಗ್ ಲ್ಯಾಪ್ಟಾಪ್ಗಳು ಕಾಣಿಸಿಕೊಳ್ಳುತ್ತಿವೆ. ಆದರೆ ಹಲವು ಮಂದಿ ತಮ್ಮಲ್ಲಿರುವ ಲ್ಯಾಪ್ಟಾಪ್ ಗಳಿಗೆ ಎಕ್ಸ್ ಟ್ರನಲ್ GPU ಅಳವಡಿಸಿಕೊಂಡು ಗೇಮ್ ಗಳನ್ನು ಆಡುತ್ತಿದ್ದಾರೆ. ಈಹಿನ್ನಲೆಯಲ್ಲಿ ಎಕ್ಸ್ ಟ್ರನಲ್ GPU ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಇದರ ಲಾಭಗಳೇನು, ಇವುಗಳಿಂದ ನಿಮ್ಮ ಲ್ಯಾಪ್ ಟಾಪ್ ಅನ್ನು ಹೇಗೆ ನೀವು ಗೇಮಿಂಗ್ ಲ್ಯಾಪ್ಟಾಪ್ ಮಾಡಿಕೊಳ್ಳಬಹುದು ಎಂಬುದರ ಕುರಿತು ಮಾಹಿತಿಯು ಮುಂದಿದೆ. ಇವುಗಳ ಸಹಾಯದಿಂದ ನೀವು ಗೇಮ್ ಗಳನ್ನು ಸುಲಭವಾಗಿ ಆಡಬಹುದಾಗಿದೆ.
For the best experience use Awesummly app on your Android phone
Awesummly Chrome Extension Awesummly Android App