facebook pixel
chevron_right Top
transparent
1990ರಿಂದಲೇ ಬೌದ್ದ ಶಿಕ್ಷಕರಿಂದ ಲೈಂಗಿಕ ಕಿರುಕುಳ, ಆರೋಪಗಳಲ್ಲಿ ಹೊಸದೇನು ಇಲ್ಲ: ದಲೈಲಾಮಾ
1990 ರ ದಶಕದಿಂದಲೇ ಬೌದ್ಧ ಧರ್ಮದ ಶಿಕ್ಷಕರಿಂದ ಲೈಂಗಿಕ ದುರ್ಬಳಕೆಯ ಬಗ್ಗೆ ಆರೋಪ ಕೇಳಿ ಬರುತ್ತಿತ್ತು. ಹಾಗಾಗಿ ಈ ಆರೋಪಗಳಲ್ಲಿ ಹೊಸದೇನು ಇಲ್ಲ ಎಂದು ಟಿಬೆಟಿಯನ್‌ ಧರ್ಮಗುರು ದಲೈಲಾಮ ಭಾನುವಾರ ತಿಳಿಸಿದ್ದಾರೆ. ನಾಲ್ಕು ದಿನಗಳ ಯೂರೋಪ್‌ ಪ್ರವಾಸದಲ್ಲಿರುವ ಅವರು, ನೆದರಲೆಂಡ್‌ನಲ್ಲಿ ಬೌದ್ದ ಶಿಕ್ಷಕರಿಂದ ಲೈಂಗಿಕ ಕಿರುಕುಳಕೊಳಗಿದ್ದ 12 ಜನ ಸಂತ್ರಸ್ತರು ದಲೈಲಾಮಾ ಅವರನ್ನು ಭೇಟಿ ಮಾಡಲು ಕೇಳಿಕೊಂಡಿದ್ದರಿಂದ ಅವರನ್ನು ಭೇಟಿ ಮಾಡಿದರು. ನಾವು ಬೌದ್ದ ಧರ್ಮವನ್ನು ತೆರೆದ ಮನಸ್ಸು ಮತ್ತು ಹೃದಯದಿಂದ ಒಪ್ಪಿಕೊಂಡಿದ್ದೇವೆ. ಆದರೆ ಅದರ ಹೆಸರಿನಲ್ಲಿ ಅತ್ಯಾಚಾರಕ್ಕೆ ಒಳಗಾಗಿದ್ದೇವೆ ಎಂದು ದಲೈಲಾಮಾ ಅವರ ಭೇಟಿಯನ್ನು ಕೇಳಿದ್ದ ಸಂತ್ರಸ್ತರೊಬ್ಬರು ತಮ್ಮ ಅರ್ಜಿಯಲ್ಲಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ದಲೈಲಾಮಾ, ಈ ಎಲ್ಲ ಬೆಳವಣಿಗೆಗಳು ನನಗೆ ತಿಳಿದಿವೆ.
For the best experience use Awesummly app on your Android phone
Awesummly Chrome Extension Awesummly Android App