facebook pixel
chevron_right Top
transparent
ಏರ್‌ಇಂಡಿಗೋದಲ್ಲಿ ಸೊಳ್ಳೆ ಕಾಟ: 1.35 ಲಕ್ಷ ರೂ. ಪರಿಹಾರ ಪಡೆದ ವಕೀಲರು
ವಿಮಾನದಲ್ಲಿದ್ದ ಸೊಳ್ಳೆಗಳು ಪ್ರಯಾಣಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದ್ದರಿಂದ ಗುರ್ಗಾಂವ್‌ ಮೂಲದ ಖಾಸಗಿ ವಿಮಾನಯಾನ ಇಂಡಿಗೋ ಮತ್ತು ಭಾರತ ವಿಮಾನಯಾನ ಪ್ರಾಧಿಕಾರ(AAI) ಕ್ಕೆ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ವೇದಿಕೆಯು 1.35 ಲಕ್ಷ ದಂಡ ವಿಧಿಸಿದೆ. ಈ ಕುರಿತು ದೂರು ನೀಡಿದ್ದ ನಗರದ ಮೂವರು ವಕೀಲರಿಗೆ ಇಂಡಿಗೋ ಮತ್ತು ಎಎಐ ಸೇರಿ ತಲಾ 30 ಸಾವಿರ ದಂಡ ಮತ್ತು 10 ಸಾವಿರ ದಾವೆಯ ವೆಚ್ಚವನ್ನು ನೀಡುವಂತೆ ಆದೇಶಿಸಿದೆ. ಅಲ್ಲದೆ ಗ್ರಾಹಕರ ವೇದಿಕೆಯ ಕಾನೂನು ನೆರವು ಖಾತೆಯಲ್ಲಿ ಪ್ರತಿ ದೂರುಗಳಿಗೆ 5 ಸಾವಿರ ರೂ. ವಕೀಲ ದೀಪಿಂದರ್‌ ಸಿಂಗ್‌, ಸುಖಂದೀಪ್‌ ಸಿಂಗ್‌ ಮತ್ತು ಉಪ್‌ದೀಪ್‌ ಸಿಂಗ್‌ ಎಂಬವರು ಈ ವರ್ಷದ ಏಪ್ರಿಲ್‌ 4 ರಂದು ದೆಹಲಿಯಿಂದ ಅಮೃತ್‌ಸರಕ್ಕೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಸೊಳ್ಳೆಗಳಿಂದಾಗಿ ತೊಂದರೆಗೀಡಾಗಿದ್ದರು.
For the best experience use Awesummly app on your Android phone
Awesummly Chrome Extension Awesummly Android App