facebook pixel
chevron_right Sports
transparent
ಏಷ್ಯಾ ಕಪ್; ಪಾಕ್ ವಿರುದ್ಧ ಟಾಸ್ ಗೆದ್ದ ಹಾಂಕಾಂಗ್ ಬ್ಯಾಟಿಂಗ್
ಯುಎಇನಲ್ಲಿ ಸಾಗುತ್ತಿರುವ ಏಷ್ಯಾ ಕಪ್ 2018 ಟೂರ್ನಮೆಂಟ್‌ನಲ್ಲಿ 'ಎ' ಗುಂಪಿನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ಹಾಂಕಾಂಗ್ ತಂಡಗಳು ಮುಖಾಮುಖಿಯಾಗುತ್ತಿದೆ. ಇದರಂತೆ ಟಾಸ್ ಗೆದ್ದಿರುವ ಹಾಂಕಾಂಗ್ ನಾಯಕ ಅನ್ಶುಮಾನ್ ರಾತ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಆಡುಗ ಬಳಗ ಇಂತಿದೆ: Hong Kong : Nizakat Khan, Anshuman Rath(c), Babar Hayat, Kinchit Shah, Christopher Carter, Ehsan Khan, Aizaz Khan, Scott McKechnie(w), Tanwir Afzal, Ehsan Nawaz, Nadeem Ahmed Pakistan : Fakhar Zaman, Imam-ul-Haq, Babar Azam, Shoaib Malik, Sarfraz Ahmed(w/c), Asif Ali, Shadab Khan, Faheem Ashraf, Mohammad Amir, Hasan Ali, Usman Khan.
For the best experience use Awesummly app on your Android phone
Awesummly Chrome Extension Awesummly Android App