facebook pixel
chevron_right Entertainment
transparent
ವಿಷ್ಣು ಜತೆ ಶಿವಣ್ಣನ ವಿಶೇಷ ಬಂಧ
ವಿಷ್ಣುವರ್ಧನ್ ಅವರ ಜನ್ಮದಿನದ (ಸೆ.18) ಅಂಗವಾಗಿ ವಿಭಾ ಚಾರಿಟಬಲ್ ಟ್ರಸ್ಟ್ ಮತ್ತು ರೋಟರಿ ಬೆಂಗಳೂರು ಸೌತ್ ಈಸ್ಟ್ ಸಂಸ್ಥೆ ಶುಕ್ರವಾರ (ಸೆ.14) ಆಯೋಜಿಸಿದ್ದ 'ಹೃದಯ ಗೀತೆ' ಸಂಗೀತ ಸಂಜೆಗೆ ಒಳ್ಳೆಯ ಪ್ರತಿಕ್ರಿಯೆ ಕೇಳಿ ಬಂತು. ಈ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಅನೇಕರು ವಿಷ್ಣುವರ್ಧನ್ ನಟನೆಯ ಸಿನಿಮಾಗಳ ಗೀತೆಯನ್ನು ಹಾಡಿ ರಂಜಿಸಿದರು. ಸಂಗೀತ ಸಂಜೆಗೆ ಆಗಮಿಸಿದ್ದ ಶಿವರಾಜ್​ಕುಮಾರ್ ಅವರು 'ಸಾಹಸ ಸಿಂಹ'ನ ಜತೆ ಕಳೆದ ದಿನಗಳನ್ನು ನೆನೆದರು. ಈ ಕಾರ್ಯಕ್ರಮದಿಂದ ಸಂಗ್ರಹವಾದ ಹಣವನ್ನು ಬಡ ಮಕ್ಕಳ ಹೃದಯ ಶಸ್ತ್ರಚಿಕಿತ್ಸೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇಂಥ ಒಳ್ಳೆಯ ಕಾರ್ಯಕ್ಕೆ ಶಿವರಾಜ್​ಕುಮಾರ್ 1 ಲಕ್ಷ ರೂ. ಎಲ್ಲಕ್ಕಿಂತ ಹೆಚ್ಚಾಗಿ ಉತ್ತಮ ವ್ಯಕ್ತಿ. ಅವರ ಜತೆ ಸಿನಿಮಾ ಮಾಡಿಲ್ಲ ಎನ್ನುವ ಕೊರಗು ಈಗಲೂ ಇದೆ. 'ನಾಗರಹಾವು' ಸಿನಿಮಾ ತೆರೆಕಂಡಾಗ ನನಗೆ 12 ವರ್ಷ.
For the best experience use Awesummly app on your Android phone
Awesummly Chrome Extension Awesummly Android App