facebook pixel
chevron_right Sports
transparent
ಏಷ್ಯಾಕಪ್ ಇತಿಹಾಸದಲ್ಲಿ ಧೋನಿ ಗರಿಷ್ಠ ಸರಾಸರಿ!
ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಡಾನ್ ಬ್ರಾಡ್ಮನ್ ಮಾದರಿಯ ರನ್ ಸರಾಸರಿ ದಾಖಲೆ ಹೊಂದಿದ್ದಾರೆ. ಏಕದಿನ ಕ್ರಿಕೆಟ್ ಮಾದರಿಯ ಏಷ್ಯಾಕಪ್​ನಲ್ಲಿ ಇದುವರೆಗೆ 13 ಪಂದ್ಯ ಆಡಿರುವ ವಿಕೆಟ್ಕೀಪರ್-ಬ್ಯಾಟ್ಸ್​ಮನ್ ಧೋನಿ, 571 ರನ್ ಸಿಡಿಸಿದ್ದು, 95.16 ರನ್ ಸರಾಸರಿ ಹೊಂದಿದ್ದಾರೆ. ಅದರಲ್ಲೂ ಏಷ್ಯಾಕಪ್​ನ ಕೊನೇ 7 ಇನಿಂಗ್ಸ್​ಗಳಲ್ಲಿ ಅಜೇಯರಾಗಿರುವ 37 ವರ್ಷದ ಧೋನಿ, 213.21ರ ಸರಾಸರಿಯಲ್ಲಿ 113 ರನ್ ಬಾರಿಸಿದ್ದಾರೆ. ಟೂರ್ನಿಯಲ್ಲಿ 500ಕ್ಕಿಂತ ಹೆಚ್ಚು ರನ್ ಸಿಡಿಸಿರುವ ಬ್ಯಾಟ್ಸ್​ಮನ್​ಗಳಲ್ಲಿ ಧೋನಿ ಅತ್ಯಧಿಕ ಸರಾಸರಿ ಹೊಂದಿದ್ದಾರೆ.
For the best experience use Awesummly app on your Android phone
Awesummly Chrome Extension Awesummly Android App