facebook pixel
chevron_right Top
transparent
ಕಿಂಗ್ಸ್ ಸರ್ಕಲ್ ಗಣೇಶನಿಗೆ 265 ಕೋಟಿ ರೂ. ವಿಮೆ
ಮಹಾರಾಷ್ಟ್ರದಲ್ಲಿ ವೈಭವಾಡಂಭರದಿಂದ ಗಣೇಶೋತ್ಸವ ನಡೆಸುವ ಮಂಡಳಿಗಳು ದೊಡ್ಡ ಮೊತ್ತಕ್ಕೆ ವಿಮೆ ಮಾಡಿಸುವುದು ಜನಜನಿತ. ಮುಂಬೈನಲ್ಲಿ ಇಂಥದ್ದೆ ಒಂದು ಗಣೇಶ ಮಂಡಳಿ ಈ ಸಾರಿ ಸುಮಾರು ರೂ. 265 ಕೋಟಿ ಮೊತ್ತದ ವಿಮೆ ಮಾಡಿಸಿದೆ. ಕಿಂಗ್ಸ್ ಸರ್ಕಲ್ ಜಿಎಸ್​ಬಿ ಸೇವಾ ಮಂಡಳಿ 264.8 ಕೋಟಿ ರೂ. ಮೊತ್ತಕ್ಕೆ ವಿಮೆ ಮಾಡಿಸಿದ್ದು, ಕಳೆದ ವರ್ಷ 264.3 ಕೋಟಿ ರೂ. 2016ರಲ್ಲಿ ಈ ಮಂಡಳಿ 300 ಕೋಟಿಗೆ ವಿಮೆ ಮಾಡಿಸಿದ್ದು ಈವರೆಗಿನ ಗರಿಷ್ಠ ಮೊತ್ತದ ದಾಖಲೆ. 'ಇದೊಂದು ಸಮಗ್ರ ವಿಮಾ ಪಾಲಿಸಿಯಾಗಿದೆ. ವಿನಾಯಕನ ಮೂರ್ತಿಗೆ ಹಾಕಿರುವ 69 ಕೆ.ಜಿ. ಬೆಳ್ಳಿ ಆಭರಣ ಮತ್ತು ಪರಿಕರಗಳನ್ನು ಬಳಸಲಾಗಿದ್ದು, ಇದಕ್ಕೆ19 ಕೋಟಿ ಪಾಲಿಸಿ ಮಾಡಿಸಲಾಗಿದೆ.
For the best experience use Awesummly app on your Android phone
Awesummly Chrome Extension Awesummly Android App