facebook pixel
chevron_right Top
transparent
ಬಿಷಪ್ ಬಿರುಗಾಳಿ
ಆಸರೆಯನ್ನೂ ಆಧ್ಯಾತ್ಮಿಕ ಮಾರ್ಗದರ್ಶನವನ್ನೂ ನೀಡಬೇಕಿದ್ದ ಧಾರ್ವಿುಕ ಕೇಂದ್ರವೇ ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಾಗ ಸಾಮಾಜಿಕ ಸ್ವಾಸ್ಥ್ಯ ಹದಗೆಡುತ್ತದೆ. ಕ್ಯಾಥೊಲಿಕ್ ಮಿಷನರಿ ಕ್ರೖೆಸ್ತ ಸಂನ್ಯಾಸಿನಿ ಮೇಲೆ ಬಿಷಪ್ ಲೈಂಗಿಕ ದೌರ್ಜನ್ಯ ಎಸಗಿದರೆಂಬ ಸುದ್ದಿ ತೀವ್ರ ಚರ್ಚೆಯನ್ನು, ಕಳವಳವನ್ನು ಹುಟ್ಟುಹಾಕಿದ್ದು, ಈ ಪ್ರಕರಣದ ವಿವರ ಇಲ್ಲಿದೆ. ವರುಣನ ಆರ್ಭಟ, ಹಿಂದೆಂದೂ ಕಾಣದ ಜಲಪ್ರಳಯ, ಅದರಿಂದಾಗಿ ಕೊಚ್ಚಿಹೋದ ಜನರ ಆಸ್ತಿ-ಪಾಸ್ತಿ, ಸಂಭವಿಸಿದ ಸಾವು-ನೋವುಗಳ ಕಾರಣದಿಂದಾಗಿ ಕೆಲದಿನಗಳವರೆಗೆ ಸುದ್ದಿಗೆ ಗ್ರಾಸವಾಗಿದ್ದ ಕೇರಳವೀಗ ಮತ್ತೊಂದು ಕಾರಣದಿಂದಾಗಿ ಸುದ್ದಿಯ ಮುನ್ನೆಲೆಗೆ ಬಂದಿದೆ. ಆದರೆ ಇದು ತೀರಾ ಸೂಕ್ಷ್ಮ ಹಾಗೂ ಭಾವನಾತ್ಮಕ ವಿಚಾರ. ಅದು ಅಲ್ಲಿನ ಕ್ಯಾಥೊಲಿಕ್ ಮಿಷನರಿ ಕ್ರೖೆಸ್ತ ಸಂನ್ಯಾಸಿನಿ (ನನ್) ಒಬ್ಬರ ಮೇಲೆ ಫ್ರಾನ್ಕೊ ಮಲ್ಲಕ್ಕಲ್ ಎಂಬ ಬಿಷಪ್ ಲೈಂಗಿಕ ದೌರ್ಜನ್ಯ ಎಸಗಿದರೆಂಬ ಆರೋಪ. ಇದು ದೇಶಾದ್ಯಂತ ಆಕ್ರೋಶದ ಕಿಡಿಯನ್ನೇ ಹುಟ್ಟುಹಾಕಿದ್ದು ಈಗಾಗಲೇ ಜಗಜ್ಜಾಹೀರು.
For the best experience use Awesummly app on your Android phone
Awesummly Chrome Extension Awesummly Android App