facebook pixel
chevron_right Top
transparent
ಹೈಡ್ರಾಮಕ್ಕೆ ಕ್ಲೈಮ್ಯಾಕ್ಸ್?
ನಾಯಕರ ಮುನಿಸಿಗೆ ಮುಲಾಮು, ಅತೃಪ್ತರಿಗೆ ಲಕ್ಷ್ಮಣರೇಖೆ | ಕಾಂಗ್ರೆಸ್ ಥಂಡಾ, ಮೆತ್ತಗಾದ ದಳ, ಶಸ್ತ್ರ ಕೆಳಗಿಟ್ಟ ಬಿಜೆಪಿ ಬೆಂಗಳೂರು: ದಿನಕ್ಕೊಂದು ವಿವಾದ, ಕ್ಷಣಕ್ಕೊಂದು ವದಂತಿಗಳಿಂದಾಗಿ ಕಳೆದ 15 ದಿನಗಳಿಂದ ಜನರ ಸಂಯಮ ಪರೀಕ್ಷಿಸಿದ್ದ ರಾಜಕೀಯ ಮೇಲಾಟ ಕೊನೆಗೂ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಸುನಾಮಿಯ ಸ್ವರೂಪ ಪಡೆದಿದ್ದ ಕಾಂಗ್ರೆಸ್​ನೊಳಗಿನ ಆಂತರಿಕ ಬೇಗುದಿಯನ್ನು ನಂದಿಸುವಲ್ಲಿ ಬಹುತೇಕ ಯಶಸ್ವಿಯಾಗಿರುವ ರಾಜ್ಯ ನಾಯಕರು ಉಳಿದಿರುವ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಇನ್ನೆರಡು ದಿನಗಳಲ್ಲಿ ಬಗೆಹರಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಬೆಳಗಾವಿ ಸಹಕಾರ ಬ್ಯಾಂಕ್ ಚುನಾವಣೆಯಿಂದ ಆರಂಭವಾದ ರಾಜಕೀಯ ಕಿತ್ತಾಟ, ಅಂತಿಮವಾಗಿ ಆಡಳಿತ ಪಕ್ಷಗಳು ಬಿಜೆಪಿ ಮೇಲೆ ಆರೋಪ ಹೊರಿಸುವುದರೊಂದಿಗೆ ಇಡೀ ಪ್ರಹಸನ ಅಂತಿಮ ಹಂತಕ್ಕೆ ಬಂದು ನಿಂತಿದೆ.
For the best experience use Awesummly app on your Android phone
Awesummly Chrome Extension Awesummly Android App