facebook pixel
chevron_right Top
transparent
ಕಿಂಗ್​ಪಿನ್​ಗಳ ತನಿಖೆಗೇಕೆ ಭಯ!?
ಸರ್ಕಾರ ಪತನ ಹೆಸರಲ್ಲಿ ಹವಾಲಾ ಹಣ ವಸೂಲಿ | ಮೊಬೈಲ್ ಕರೆ ಕದ್ದಾಲಿಕೆಯಿಂದ ಸಂಚು ಬಯಲು ಬೆಂಗಳೂರು: ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಿಂಗ್​ಪಿನ್​ಗಳನ್ನು ಬಳಸಿಕೊಂಡು ಬಿಜೆಪಿ ಕ್ರಿಮಿನಲ್ ಸಂಚು ರೂಪಿಸಿದೆ ಎಂಬ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪ ಈಗ ಮತ್ತೊಂದು ತಿರುವು ಪಡೆದಿದೆ. ಸರ್ಕಾರವನ್ನು ಬೀಳಿಸುವ ಹೆಸರೇಳಿಕೊಂಡು ಹವಾಲಾ ಏಜೆಂಟ್​ಗಳು ಹಣ ವಸೂಲಿ ಮಾಡಿರುವ ಸ್ಪೋಟಕ ವಿಚಾರ ಬಯಲಾಗಿದೆ. ಗುಪ್ತದಳ ಅಧಿಕಾರಿಗಳು, ಮಾಮೂಲಿಯಂತೆ ಹವಾಲಾ ಏಜೆಂಟ್​ಗಳ ಮೊಬೈಲ್ ಕರೆಗಳನ್ನು ಕದ್ದಾಲಿಸುವಾಗ ಕಿಂಗ್​ಪಿನ್​ಗಳ ವಸೂಲಿ ವಿಚಾರ ಬೆಳಕಿಗೆ ಬಂದಿದೆ. ಸಿಎಂ ಆರೋಪಿಸಿರುವ ಕಿಂಗ್​ಪಿನ್​ಗಳ ಪೈಕಿ ಒಬ್ಬಾತನ ಫೋನ್ ಕರೆ ಕದ್ದಾಲಿಸುವಾಗ ಆತ, ಸಮ್ಮಿಶ್ರ ಸರ್ಕಾರ ಬೀಳಿಸಲು ಸೂಚನೆ ಬಂದಿದೆ. ಶಾಸಕರ ಖರೀದಿಗೆ ಹಣ ಬೇಕಾಗಿದ್ದು, ಅದಕ್ಕಾಗಿ 300 ಕೋಟಿ ರೂ.
For the best experience use Awesummly app on your Android phone
Awesummly Chrome Extension Awesummly Android App