facebook pixel
chevron_right Top
transparent
ಹಾರ್ಮಸ್ಜಿ ಎನ್.ಕಾಮಾ ಎಬಿಸಿ ಅಧ್ಯಕ್ಷ
ಆಡಿಟ್ ಬ್ಯೂರೋ ಆಫ್ ಸರ್ಕ್ಯೂಲೇಷನ್ಸ್ (ಎಬಿಸಿ)ನ ಅಧ್ಯಕ್ಷರಾಗಿ ಮುಂಬೈ ಸಮಾಚಾರ್ ಪತ್ರಿಕೆ ನಿರ್ದೇಶಕ ಹಾರ್ಮಸ್ಜಿ ಎನ್. ಕಾಮಾ ಹಾಗೂ ಉಪಾಧ್ಯಕ್ಷರಾಗಿ ಡಿಡಿಬಿ ಮುದ್ರಾ ಪ್ರೖೆವೇಟ್ ಲಿಮಿಟೆಡ್​ನ ಮಧುಕರ್ ಕಾಮತ್ ಆಯ್ಕೆಯಾಗಿದ್ದಾರೆ. ಈ ಹಿಂದೆ ಇಂಡಿಯನ್ ನ್ಯೂಸ್​ಪೇಪರ್ ಸೊಸೈಟಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಹಾರ್ಮಸ್ಜಿ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ಮತ್ತು ಮೀಡಿಯಾ ರಿಸರ್ಚ್ ಯೂಸರ್ಸ್ ಕೌನ್ಸಿಲ್ ಅಧ್ಯಕ್ಷರೂ ಆಗಿದ್ದರು. ಮೂರು ಸಂಸ್ಥೆಗಳ ಆಡಳಿತ ಮಂಡಳಿಯ ಸಕ್ರಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಪದಾಧಿಕಾರಿಗಳ ಪಟ್ಟಿ: ಮುದ್ರಣಕಾರರಿಂದ ಪ್ರತಿನಿಧಿಗಳá- ಹಾರ್ಮಸ್ಜಿ ಕಾಮಾ (ದಿ ಬಾಂಬೆ ಸಮಾಚಾರ್ ಪ್ರೖೆ. ಲಿ.) ಅಧ್ಯಕ್ಷ, ದೇವೆಂದ್ರ ವಿ.
For the best experience use Awesummly app on your Android phone
Awesummly Chrome Extension Awesummly Android App